Skip to content

ಕನ್ನಡಿಗರಿಗೆ,,,,

ಡಿಸೆಂಬರ್ 15, 2012
ಮುದದ ಮನವ ಮನಸಲಿಟ್ಟು
ಬೆರೆವ ಹೃದಯ ಅದರೊಳಿಟ್ಟು
ನಗುವನ್ನೆಲ್ಲ ತುಟಿಯಲ್ಲಿಟ್ಟು
ನೋವನೆಲ್ಲ ಬಚ್ಚಿ ಇಟ್ಟು
ನಗುತಾ ಬಾಳೋ ಕನ್ನಡಿಗರೇ
ನಿಮಗಿದೋ ನಮನ,,,,
,
ನೀರಿನಲ್ಲಿ ಮೀನಿನಂತೆ
ಗಾಳಿಯಲ್ಲಿ ಹಕ್ಕಿಯಂತೆ
ಬೆರೆತು ಒಂದಾಗಿ
ಬೆಳಕಿನಲ್ಲಿ ಬಳಲಿ
ಬೆಂಕಿಯಲ್ಲಿ ಬೆಂದಾದರು
ಅನ್ಯರಿಗೆ ಅನ್ನವಿಕ್ಕೋ, ಕನ್ನಡಿಗರೇ
ನಿಮಗಿದೋ ನಮನ,,,,
,
ಅಲ್ಲೆಲ್ಲೋ ದುಡಿದು
ಇನ್ನೆಲ್ಲೋ ಮಡಿದು
ಎಲ್ಲರಿಗು ಮಿಡಿದು
ಮೆಲ್ಲನೆಯ ಮಾತಾಡೋ ಕನ್ನಡಿಗರೇ
ನಿಮಗಿದೋ ನಮನ,,,,
,
ಭೀಷ್ಮ ಬಲದ, ಮೂರ್ತಿವೆತ್ತ ನಿಮ್ಮ ಆತ್ಮ ಶಕ್ತಿ
ನಿಮ್ಮೊಳಗೆ ನಾನೊಬ್ಬ,,,,
ನಿಮ್ಮ ಕಂಡರೆ ಅದೇನೋ ಭಕ್ತಿ
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: