Skip to content

ತಂಗಾಳಿಯೇ,,,,,,

ಡಿಸೆಂಬರ್ 15, 2012
ಮಧುರ ಪ್ರೇಮದ ತಂಗಾಳಿಯೇ,
ನೀನೇಕೆ ಹೀಗೆ????
,
ಬಾ ಎಂದು ಕರೆದೆ ನಾ,,,
ಬಂದೆಯ ನೀನು ????
,
ನಿನ್ನ ಸಿಹಿ ಸ್ಪರ್ಶ
ನನ್ನ ಮನದ ಹರ್ಷ,,,,,,
,
ಅಲ್ಲೆಲ್ಲೋ ಮರ ಅಲುಗಿದಂತೆ ,
ಇನ್ನೆಲ್ಲೋ ಹಕ್ಕಿ ಹಾರಿದಂತೆ,
,
ಬೆಟ್ಟದ ಮೇಲಿನ ಆ ಚಂದ್ರ,
ನಿನ್ನ ಕಂಡು ದೂರ ಓಡುವಂತೆ,
,
ಎಲ್ಲಿ ಹೋದರು ನಾ,
ನೀ ಮತ್ತೆಲ್ಲೋ ಹೋದಂತೆ,
,
ಬಾ ಒಮ್ಮೆ,,,,,
ನಿನ್ನ, ಭೋರ್ಗರೆವ ಅಲೆಯ ಬದಿಗಿಟ್ಟು
ಬಾ ಒಮ್ಮೆ ,,,,
ನಿನ್ನ, ಮನಸೆಳೆವ ಮುತ್ತು ನನಗಿಟ್ಟು
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: