Skip to content

ಬಣ್ಣ ಕಟ್ಟಿದ ನಾಟಕ

ಮಾರ್ಚ್ 6, 2014

ವೇಷ ಯಾಕೆ, ಭಾಷೆ ಯಾಕೆ
ಯಾಕೆ ಮತ ಪಂಥ ?
ತನುವಿನೊಳಗಿನ ಮನವ ಹಿಡಿದು
ಅಲುಗಿ ಕೇಳಿದರಾಗದೇನು !

ಮೀನ ಯಾಕೆ, ಮೇಷ ಯಾಕೆ
ಯಾಕೆ ಗ್ರಹ ನಕ್ಷತ್ರ ?
ದಿನವು ಅರಿತು, ಮೋಹ ಮರೆತು
ಬೆರೆತು ಬದುಕಲಾಗದೇನು !

ಪಕ್ಷ ಯಾಕೆ, ಚಿಹ್ನೆ ಯಾಕೆ
ಯಾಕೆ ಬಿಳಿಯ ವಸ್ತ್ರ ?
ಮನುಜನಲ್ಲಿ ಮನುಜನಾಗಿ
ಸೇವೆ ಮಾಡಲಾಗದೇನು !

ನಗವು ಯಾಕೆ, ನಾಣ್ಯ ಯಾಕೆ
ಯಾಕೆ ಕುರುಡು ಕಾಂಚಾಣ ?
ದೇವ ಕೊಟ್ಟ ಪ್ರಕೃತಿಯನು
ದಿನವು ಸವಿಯಲಾಗದೇನು !

ಮೋಸ ಯಾಕೆ, ದೋಷ ಯಾಕೆ
ಯಾಕೆ ಬರಿ ಕುತಂತ್ರ ?
ನೇರ ನಡಿಗೆ, ವೀರ ತೊಡುಗೆ
ಬಳಸಿ ಮೆರೆಯಲಾಗದೇನು !

ಬದುಕಿನನಲ್ಲಿ, “ಬದುಕು” ಮಾತ್ರ ಕಳೆದೇಹೊಗಿದೆ,
ಹುಡುಕಿ ಕೊಟ್ಟವರಿಗೆ ಬಹುಮಾನ “ಬದುಕೇ” ಆಗಿದೆ.

–ನವೀನ್ ಜೀ ಕೇ

Advertisements
One Comment
  1. ಹಲವು ಏಕೆಗಳ ಮೂಲಕ ಪ್ರಶ್ನಿಸಿದ್ದು ಸಹಜವಾಗಿದೆ.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: