Skip to content

ಹಸಿರು ಗಿಡವಾಗಬಾರದೇಕೆ ?

ಜೂನ್ 4, 2014

ಎಸಳು ಉದುರಿ ಬೀಳುವಾಗ
ಹೂ ಅಳುವುದೇ ?
ಹೂ ಉದುರಿ ಬೀಳುವಾಗ
ಗಿಡ ಅಳುವುದೇ ?

ಬಿದ್ದ ನೋವನು ಮರೆತು,
ಇನ್ನಷ್ಟು ಚಂದದ ಹೂಗಳನು
ನೀಡುವುದು ಗಿಡ,

ಆಸೆ ಚೂರಾಗಿ ಬಿದ್ದರೆ
ಮನ ಅಳುವುದು ಯಾಕೆ ?
ಗಿಡದಂತೆ ಹಸಿರಾಗದೇಕೆ ?

ಮೂಲ ಮರೆತು,
ಮಳೆಯಲಿ ತೋಯ್ದು
ಕಾಲ ಮರೆತು
ದೃಡವಾಗಿ ನಿಂತು,
ಬಿಸಿಲು-ಮಳೆ ಗಾಳಿ-ಚಳಿ
ಎಲ್ಲದಕ್ಕೂ ಉತ್ತರ
ಹಸಿರು ಗಿಡದ ಮೌನ

ನನ್ನ ಮನ,
ಕೊಪದೊಳಗೆ ಕುದ್ದು
ತಾಪದೊಳಗೆ ಬೆಂದು
ತರತರನೆ ಆಕಾಂಕ್ಷಿಸಿ
ಕೂಗುತಾ ಕೊನೆಗಾಣುವುದು !
ಎಲ್ಲ ನನ್ನವರ ತರ ನಾ ಓಡಾಡಿದರೂ,
ಕೊನೆಯಲಿ ಮಾತ್ರ ಏಕಾಂಗಿ ಶವ

ಹೆಣ ಸುಡಲು, ಗಿಡದ ಕೊಂಬೆಯೇ ಬೇಕು,,,
ಮೋಕ್ಷ ಕೊಡುವುದು ದೇವನೋ ?
ಅಥವಾ ಸುಟ್ಟ ಮರದ ಸೌದಿಯೋ ?

ಕಡಿದಷ್ಟು ಚಿಗುರುವ ಗಿಡವಾಗಬೆಕು ನಾನು,,,,,
ಬಿದ್ದಷ್ಟು ಅರಳುವ ಹೂವಾಗಬೆಕು ನಾನು,,,,,

ಆಗ ಗೆಲ್ಲುವೆ ಮರ್ಕಟವನು,,,,,,

Advertisements
2 ಟಿಪ್ಪಣಿಗಳು
  1. Badarinath Palavalli permalink

    ಮನೋಜ್ಞ ಕವನವಿದು.
    ‘ಕೊನೆಯಲಿ ಮಾತ್ರ ಏಕಾಂಗಿ ಶವ’

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: