Skip to content

ಪ್ರೀತಿ

ಅಕ್ಟೋಬರ್ 24, 2014

ಮೋಡದ ಮಡಿಲಿನಿಂದ
ದೂರಾದ
ನೀರಿನ ಹನಿಯ
ಕಣ್ಣೀರು ಕಂಡ
ಕಪ್ಪೆ ಚಿಪ್ಪೊಂದು
ಪ್ರೀತಿಯಿಂದಾ ಅದನು
ಅಪ್ಪಿ ಸಂತೈಸಿತಂತೆ,,,

ಅದು ಮುತ್ತಾಗುವವರೆಗೂ

ಪ್ರೀತಿ ಎಂದರೆ ಹಾಗೆ,,,,
ಅದು
ಕಣ್ಣ ಹನಿಗಳನೂ
ಮುತ್ತಾಗಿಸಬಲ್ಲದು,,

-ಜೀ ಕೇ ನ

Advertisements
4 ಟಿಪ್ಪಣಿಗಳು
  1. ವಾಹ್.. ಮುತ್ತಿನಂತ ಕವಿತೆ ಕೊಟ್ಟಿದ್ದೀರಿ..

    Liked by 1 person

  2. ಸತ್ಯವಾದ ಮಾತು ಗೆಳೆಯ!

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: