Skip to content

ಗೆಲ್ಲಬೇಕು ಈ ಯುದ್ಧವನ್ನು

ಜನವರಿ 5, 2015

ಕಿವುಚುತ್ತಿರುವ ನನ್ನೊಳಗಿನ ಹೊಟ್ಟೆಕಿಚ್ಚಿನ
ಹುತ್ತದೊಳಗೆ, ಅಹಂಕಾರದ ಹಾವು
ತಲೆ ಎತ್ತಿ ಆಗಾಗ, ಬುಸುಗುಡುತ್ತಲೇ ಇರುತ್ತದೆ,

ಸಾಕ್ಷಾತ್ ಬ್ರಹ್ಮನೇ ಬರೆದು ಕಳಿಸಿದ ನನ್ನೊಳಗಿನ
ಅಪ್-ಡೇಟ್ ಆಗದ ಅಹಂಕಾರಕ್ಕೆ, ಮೊನ್ನೆ ಒಂದು
ಮೆಡಿಸಿನ್ನು ಸಿಕ್ಕಿ ಬಿಟ್ಟಿತು,

ಮಲಗಿ ನಿದ್ರಿಸುತ್ತಿರುವ, ನನ್ನೊಳಗಿನ ಪ್ರೇಮವನ್ನು
ಗಂಟೆ ಬಾರಿಸಿ ಏಳಿಸುವುದು,
ಅದರ ಬಲ ಬದಿಗಿ ಸತ್ತಂತೆ ಬಿದ್ದಿರುವ ನನ್ನೊಳಗಿನ
ನೈಜ ಮಾನವನನ್ನು ಅಲ್ಲಾಡಿಸುವುದು

ಇವರಿಬ್ಬರನ್ನು ಜೊತೆಗೂಡಿಸಿ,
ಅಹಂಕಾರದ ಎದುರಿಗೆ ಅಖಾಡಕ್ಕೆ ಇಳಿಸುವುದು
ಅಹಂಕಾರ ಸೋಲುವುದಿಲ್ಲ
ಆದರೂ ಬಿಡಬಾರದು,,,,,

ಪದೇ ಪದೇ ಮಾನವತೆಯ ಕತ್ತಿಯನ್ನು ಹರಿತ ಮಾಡಿ
ಅಹಂಕಾರದ ಎದೆಯೊಳಗೆ ಚುಚ್ಚುತ್ತಲೇ ಇರಬೇಕು,
ಅದು ಸತ್ತು,,,,, ಪ್ರೇಮ ಆ ಸಾಮ್ರಜ್ಯವನೂ ಆವರಿಸಿಕೊಳ್ಳುವವರೆಗೂ
ನಿಲ್ಲಿಸಬಾರದು ಯುದ್ಧವನು.

ದೇಹ ಸಾಯುವುದರಳಗೊಮ್ಮೆ
ಗೆಲ್ಲಬೇಕು ಈ ಯುದ್ಧದಲಿ,,,,,,,

ಆತ್ಮವಿಶ್ವಾಸವಿದೆ,,,,,,, ನಾನು ಪ್ರೇಮಮಯನಾಗುತ್ತೇನೆ.

-ಜೀ ಕೇ ನ

Advertisements
One Comment
  1. kusuma ravi permalink

    E prayathavanu pratiyobbaru madidare e bhoomiye sundara

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: