Skip to content

ಆತ್ಮೀಯ ಕರೆಯೋಲೆ,,,,

ಮಾರ್ಚ್ 6, 2015

ARUNIMA COVER PAGE

 

 

bachendripal invitation

ಇದೇ ಭಾನುವಾರ, ಮಾರ್ಚ್ ಎಂಟನೇ ತಾರೀಕು (08-March-2015) “ನವಕರ್ನಾಟಕ ಪ್ರಕಾಶನ”ದಿಂದ “ವಿಶ್ವಮಾನ್ಯರು” ಎಂಬ ಮಾಲಿಕೆಯ ಅಡಿಯಲ್ಲಿ, ನೂರು ಕೃತಿಗಳ ಲೋಕಾರ್ಪಣ ಸಮಾರಂಭವಿದೆ,
ಇದೇ ಶುಭ ಸಂದರ್ಭದಲ್ಲಿ ನಾನು ಬರೆದ ಎರಡು ಚೊಚ್ಚಲ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿವೆ, ಬಿಡುವಿದ್ದವರು ದಯವಿಟ್ಟು ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಿ.
 ,
ಪುಸ್ತಕ ಪರಿಚಯ :
1) ಒಂಟಿ ಕಾಲಿನ ಎವರೆಸ್ಟ್ ಸಾಹಸಿ : ಒಂದೇ ಕಾಲಿನಲ್ಲಿ ಎವರೆಸ್ಟ್ ಹತ್ತಿ ಭಾರತೀಯ ಹಾಗು ರಾಷ್ಟ್ರೀಯ ಇತಿಹಾಸದಲ್ಲಿ ದಾಖಲೆ ಬರೆದು, ಎವರೆಸ್ಟ್ ಏರಿದ ಪ್ರಪಂಚದ ಮೊತ್ತ ಮೊದಲ ಅಂಗವಿಕಲ ಮಹಿಳೆ ಎಂಬ ಬಿರುದು ಪಡೆದ ಅರುಣಿಮಾ ಸಿನ್ಹಾ ರ ಜೀವನ-ಸಾಧನೆಯ ಕಿರು ಪರಿಚಯ.
 ,
2) ಬಚೇಂದ್ರಿಪಾಲ್ : ಹೆಣ್ಣು ಹೆಚ್ಚು ಓದುವುದೇ ಪ್ರಪಂಚಕ್ಕಂಟಿದ ಕಳಂಕ ಎಂಬ ಪರಿಸ್ಥಿತಿಯಲ್ಲಿ, ಹಳ್ಳಿಗರಲ್ಲೇ ಮೊದಲಿಗರಾಗಿ ಓದಿ, ಇಡೀ ದೇಶದಲ್ಲಿನ ಹೆಂಗೆಳೆಯರ ಶಕ್ತಿಯ ಪ್ರತೀಕವಾಗಿ ಭಾರತದಿಂದ ಎವರೆಸ್ಟನ್ನು ಏರಿದ ಪ್ರಥಮ ಮಹಿಳೆಯ ಜೀವನದ ಯಶೋಗಾಥೆ.
 ,
(ಅವ್ವನಂತೆ ಕಿವಿ ಹಿಡಿದು ಪುಸ್ತಕ ಬರೆಸಿದ ನಲ್ಮೆಯ ನೇಮಿಚಂದ್ರ ಅವರನ್ನು, ಹಾಗು ನವಕರ್ನಾಟಕ ಪ್ರಕಾಶನ ಕುಟುಂಬವನ್ನು, ಮತ್ತು ಸದಾ ಮುಗುಳುನಗುತ್ತ ಜೀವನ ಪಾಠ ಕಲಿಸಿದ (ಕಲಿಸುವ) ನಾ ಸೋಮೇಶ್ವರ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ)
 ,
 ,
-GKN
Advertisements
One Comment
  1. deepika permalink

    wish you gud luck…

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: