Skip to content

ಅವಳ ಹೆಜ್ಜೆಯ ಹಾಡು

ಮಾರ್ಚ್ 24, 2015
ನನ್ನೆದೆಯಿಂದ
ಉದುರಿ ಹೋದ ನಕ್ಷತ್ರದ
ತುಂಡುಗಳನ್ನು ಹೆಕ್ಕಿ
ಹೊಸ ಆಕಾಶದಲ್ಲಿ
ಜೋಡಿಸಿದ್ದೇನೆ,,,,,,,
,
ಅವಳು ನಡೆದು ಬರುವಾಗ
ಮಲ್ಲಿಗೆಯಂತೆ
ಬಿಳಿ ನಕ್ಷತ್ರ ಬೆಳಕು,
ಅವಳ ಪಾದವ
ಸೋಕಲಿ ಎಂದು,
 ,
-ಜೀ ಕೇ ನ
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: