Skip to content

ನಾಲ್ಕು ಕಾಲಿನ ರಸ್ತೆ,

ಮಾರ್ಚ್ 25, 2015
ದೈತ್ಯ ದೇಶವ ಹೊತ್ತು
ನಡೆಯುತಿದೆ
ನಾಲ್ಕು ಕಾಲಿನ ರಸ್ತೆ,
ಏರಿಳಿತಗಳೇ ಇಲ್ಲದೇ,
ಇದ್ದ-ಬದ್ದ ಗದ್ದೆಯನೆಲ್ಲ
ನುಂಗಿ ನೀರು ಕುಡಿದು,,,,,
,
ತೆನೆ ಹೊತ್ತು-ಹಡೆಯುವ
ಬಾಣಂತಿಯರ ಹೊಟ್ಟೆಗೆ
ಬೆಂಕಿ ಇಟ್ಟು,,,,,,,
,
ಕಬ್ಬಿನ ಹೊಲದಲಿ
ಕಬ್ಬಿಣ ಹೊತ್ತು,,,,,
,
ಲಕ್ಷಾಂತರ ಜೀವಂತ
ಹೆಣಗಳನು,
ಒಂದೇ ಬಾರಿಗೆ ಹೊತ್ತು,,,,,
,
ನಡೆಯುತಿದೆ
ನಾಲ್ಕು ಕಾಲಿನ ರಸ್ತೆ,
ಏರಿಳಿತಗಳೇ ಇಲ್ಲದೇ,,,,,
,
ಅಭಿವೃದ್ದಿ ಇದರ ವಯ್ಯಾರ,,,,,,
,
ಮುಂದೊಂದು ದಿನ,
ಬರಿಯ ರಸ್ತೆಗಳೇ ತುಂಬಿ,,,,,
ದೇಶ ಕಪ್ಪಾಗಬಹುದು,
ನಾವು ಬೆಪ್ಪರಾಗಬಹುದು,,,,,
,
-ಜೀ ಕೇ ನ
Advertisements
One Comment
  1. Badarinath Palavalli permalink

    ಈಗಲೇ ಹೆದ್ದಾರಿಗಳ ಇಕ್ಕೆಲಗಳಲೂ ಮುಗಿಲೆತ್ತರದ ಬೇಲಿ. ಹಳ್ಳಿಯೂ ಇಬ್ಬಾಗ, ಗೋಮಾಳಕೂ ಗೋವಿಗೂ ನಡುವೆ ಧುತ್ತಂತ ನಿಂತುಬಿಟ್ಟಿದೆ, ನಿಮ್ಮ ಕವನಕೊಂದು ಮುನ್ನುಡಿಯಂತೆ.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: