Skip to content

ನಾಚಿಕೆ ಇಲ್ಲದ ಸಾಲುಗಳು – ೬

ಏಪ್ರಿಲ್ 1, 2015
ಮನುಷ್ಯನ ಮಾಂಸವನು
ಕಾಡಿನ ಪ್ರಾಣಿಗಳಿಗೆ ನಿಷೇದಿಸಿದವರಾರು ?
ಆದರೂ
ಅವುಗಳ ಸಂಖ್ಯೆ ಪಾತಳಕ್ಕಿಳಿದು
ಜನಸಂಖ್ಯೆ ಸ್ಪೋಟಿಸಿಲ್ಲವೇ ?
ನಾವೆಷ್ಟು ನಂಬಿಕಸ್ಥರು !!!!!!!!
***************************************
ಪ್ಲಾಸ್ಟಿಕನಂತೆ, ಪ್ರಕೃತಿಗೆ
ಬೇಡವಾಗಿ ಸಾವಿರಾರು
ವರ್ಷಗಳ ಕಾಲ ಜೀವಿಸುವ
ಕೆಲವು ತತ್ವಗಳನ್ನು
ಸುಡುವುದೇ ಒಳ್ಳೆಯದು,
(ಉದಾಹರಣೆ : ಜಾತೀಯತೆ)
***************************************
ಸಾಕಾರಗೊಳಿಸದೆ ಇರುವ
ಕನಸುಗಳೇ ತಿರುಗಿ ಬಿದ್ದು
ಸೇಡು ತೀರಿಸಿಕೊಳ್ಳುತ್ತವೆ,
ವೃದ್ದಾಪ್ಯದ ಹಾಸಿಗೆಯ ಮೇಲೆ,
***************************************
ಕಳೆದ
ಹಿಂದಿನ ಇಪ್ಪತ್ತು ವರ್ಷಗಳನ್ನು
ಹಾಗು
ಕಳೆಯಬೇಕಾದ
ಮುಂದಿನ ಇಪ್ಪತ್ತು ವರ್ಷಗಳನ್ನು
ಕೊಂದರೆ,,,,,,,
ನಮ್ಮ ಇಂದಿನ
ಬದುಕು  ನಮಗೆ ಸಿಗಬಹುದು
***************************************
ಮೋಕ್ಷಕ್ಕಾಗಿ ಸದಾ
ಹಾತೊರೆದವನೂ
ಹುಟ್ಟಿದ್ದಾನೆ ಇಲ್ಲಿ,,,,,,,, ಮತ್ತೊಮ್ಮೆ,
ಅನೇಕ ಕಾರಣಗಳಿಗಾಗಿ,
ಬದುಕು, ಅವಕಾಶಗಳನ್ನು ನಿಲ್ಲಿಸುವುದಿಲ್ಲ.
-ಜೀ ಕೇ ನ
Advertisements
One Comment
  1. Badarinath Palavalli permalink

    ಎಲ್ಲ ಬಿಡಿ ಹನಿಗಳೂ ನೆಚ್ಚಿಗೆಯಾದವು.

    ಮೊದಲ ಸಾಲುಗಳಲ್ಲಿ ಪ್ರಶ್ನಿಸಿರುವ ಮನುಜನ ನೈತಿಕತೆ ಕೆನ್ನೆಗೆ ಬಾರಿಸುವಂತಿದೆ!

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: