Skip to content

ಕಿರುಚಿತ್ರದ ಪ್ರಯತ್ನ “ದಿ ಪೆನ್”

ಜೂನ್ 22, 2015

ಬಹಳ ದಿನಗಳಿಂದ, ಚಲಿಸುವ ಚಿತ್ರವನ್ನು ಮಾಡುವ ಹಂಬಲದಿಂದ ಆಲೋಚಿಸುತ್ತಿದ್ದೆ, ಒಂದಿಲ್ಲೊಂದು ಕಾರಣಗಳಿಗೆ ಸದಾ ಸೆಳೆಯುವ ಸಿನಿಮಾ, ಅದರ ಒಳ ಹೊಕ್ಕು ನೋಡುವ-ಮಾಡುವ ಪ್ರಯತ್ನ ಬಹಳ ಖುಷಿ ಕೊಡುತ್ತಿತ್ತು,,,,,

,
ಸಿನಿಮಾದ ವಿಷಯ ಬಂದಾಗ ಅದರಲ್ಲಿನ ನಟರು, ಕ್ಯಾಮರ, ಲೈಟ್, ಅದಕ್ಕೆ ತಕ್ಕ ಮ್ಯೂಸಿಕ್, ಹೀಗೆ ಹಲವಾರು ರೀತಿಗಳಲ್ಲಿ, ಗಾಬರಿಗೊಳಿಸಿ ಕೆಲವೊಮ್ಮೆ ವಿಷಯವನ್ನು ಅಲ್ಲಿಗೇ ಬಿಡುವ ಆಲೋಚನೆ ಬರುವಂತಾಗುತ್ತದೆ, ಆದರೂ ಸಿನಿಮಾ ಎನ್ನುವ ಅದ್ವಿತೀಯ ಆಸೆ ಏನಾದರೂ ಮಾಡಲೇ ಬೇಕು ಎಂದು ಪ್ರೇರೇಪಿಸುತ್ತಿತ್ತು.

,

ಆ ಉತ್ಕಟತೆಯನ್ನು ತಡೆಯಲಾರದೆ, ಇರುವ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿ, ಕಿರಿದಾದ ಚಿತ್ರ ಮಾಡಿದ್ದೇನೆ, ಬಿಡುವಿದ್ದಾಗ ಒಮ್ಮೆ ಕಣ್ಣು ಹಾಯಿಸಿ.

,

ಲಿಂಕ್ : 

,
ಚಿತ್ರದ ಶೀರ್ಷಿಕೆ : ದಿ ಪೆನ್
ಚಿತ್ರದ ಪ್ರಾರಂಭಿಕ ಸಾರಾಂಶ : ಬಹಳ ಹಿಂದೆ ಹಕ್ಕಿಯ ಗರಿಗಳನ್ನು ಹಾಗು ಇಂಕನ್ನು ಉಪಯೋಗಿಸಿ, ತಮ್ಮ ಆಲೋಚನೆಗಳನ್ನು ಪೇಪರ್ ನ ಮೇಲೆ ಬರೆಯುತ್ತಿದ್ದರು, ,,,,,, ಇದನ್ನು ತೋರಿಸುವ ಚಿತ್ರವೊಂದನ್ನು ನೋಡಿದ ವ್ಯಕ್ತಿಯೊಬ್ಬ, ಗರಿಗಳಿಂದ ಬರೆಯುವ ಕಷ್ಟದ ಕೆಲಸವನ್ನು ಸುಲಭ ಮಾಡಿದ “ಪೆನ್ನಿನ” ಬಗ್ಗೆ ಪುಸ್ತಕ ಒಂದನ್ನು ಬರೆಯುವ ಆಲೋಚನೆ ಮಾಡುತ್ತಾನೆ,,,,,, ಮುಂದೆ,,,,,

,

(ಬಹಳ ಅಂದವಾಗಿ ಚಿತ್ರ ಬರೆದುಕೊಟ್ಟ ಉಷಾರಿಗೆ, ಹಾಗು ಕಥೆಗೆ ಜೊತೆಯಾದ ವಿನಯ್ ಗೆ,,, ಧನ್ಯವಾದಗಳು)

 

Advertisements
12 ಟಿಪ್ಪಣಿಗಳು
  1. ನೀವು ಆಯ್ಕೆ ಮಾಡಿದ ವಿಷಯ ತುಂಬಾ ಇಷ್ಟವಾಯಿತು…!
    ಒಬ್ಬ ಲೇಖಕನ ,ಜೀವದ ಗೆಳೆಯನಾದ ಪೆನ್ನಿನ ಬಗೆಗಿನ ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ…..

    Liked by 2 people

  2. 582 !!!.. Tumba sukshmavada vichara mana muttuvante madidira…dhanyavadagalu
    Waiting for next release…

    Liked by 1 person

  3. ಹ ಹ ೫೮೦+ ಪೇಜ್ ಅರಗಿಸಿಕೊಳ್ಳೊದು ಸ್ವಲ್ಪ ಕಷ್ಟ ಅಲ್ವ !! :),,,, ಅದನ್ನ ಒಂದು ಎನ್ವಲಪ್ ಅಲ್ಲಿ ಹಾಕೋದು,,!!!!! ಕೆಲವು ತಪ್ಪುಗಳಿವೆ,,,,, ಮುಂದೆ ತಿದ್ದುಕೊಳ್ತೆನೆ,,,,, ಹಾಗೆ ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು,,,,

    Liked by 1 person

  4. ಒ೦ದು ಒಳ್ಳೆ ವಸ್ತು,ಚಿತ್ರಿಸಿರೊ ರೀತಿ ಚೆನ್ನಾಗಿದೆ(ಕೆಲವು ತಾ೦ತ್ರಿಕ ತಪ್ಪುಗಳನ್ನ ಹೊರತುಪಡಿಸಿ)…
    ಆ 3:55ರ ಶಬ್ಧ ಸ೦ಪೂರ್ಣ ಕಥೆಯ ಭಾವವನ್ನ ಹೇಳುವ೦ತಿದೆ…

    Liked by 1 person

  5. ಪೆನ್ನುಗಳನ್ನು ಬಿಸಾಕುವ ಹಂತದಲ್ಲಿ ಜೀವನದ ಚಿತ್ರಣ ಹಣುಕಿ ಹಾಕಿದಂತಿದೆ. ಉಸಿರಿರುವವರೆಗೆ ದೇಹಕ್ಕೆ ಕಿಮ್ಮತ್ತು. ಆಮೇಲೆ ಮಸಣದ ಹಾದಿ. ಪೆನ್ನಿನ ಮೂಲಕ ಕವಿಯ ಕಲ್ಪನೆಗೆ ಚೆನ್ನಾಗಿದೆ. ತಪ್ಪುಗಳು ಇಲ್ಲಿ ಪರಿಗಣಿಸುವಂತಿಲ್ಲ. ವಿಷಯ ಮುಖ್ಯ.Good👍👌

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s