Skip to content

ನಾನೀಗ ಪ್ರೇಮಿ,,,,,,,

ಅಕ್ಟೋಬರ್ 20, 2015

ಅವಳ ಕಣ್ಣ ಕೊಳದೊಳಗೆ ಹಾರುವಾಗ,
ಈಜು ಮರೆಯಬಹುದೆಂಬ ಯಾವ ಅಳಕೂ ಇರಲಿಲ್ಲ,
ಈ ದಡದಲ್ಲಿ ಹಾರಿ, ಇನ್ನೊಂದು ದಡದಲ್ಲಿ,
ಎದ್ದು ಬರುವ ಆಲೋಚನೆಯಲ್ಲಿದ್ದೆ ನಾನು.

ಆದರೆ ಆಗಿದ್ದೇನಿಲ್ಲಿ,,,,
ಯಾವ ಬೇಲಿಯೂ ಇಲ್ಲದ,,,,,
ಕಣ್ಣ ಕೊಳದೊಳಗೆ ಬಂದಿಯಾಗಿಬಿಟ್ಟಿದ್ದೇನೆ,,,,,,,
ಹೊರಬರುವ ತವಕ, ಈ ಜನ್ಮಕ್ಕಂತೂ ಇಲ್ಲ,,,

ಸಮುದ್ರ ತೀರದ ಅಲೆಗಳೂ
ಅವಳನ್ನು ಕಂಡು ಮೌನವಾಗುವಾಗ ,,,,,,
ನಾನೇನು ಮಹಾ,,,,,,,, ಮಾತನ್ನೇ ಮರೆತು ಬಿಟ್ಟಿದ್ದೇನೆ.

ಮೊನ್ನೆ,,,,,,,,,
ಸಂಜೆಯಾದರೂ, ಸೂರ್ಯನು ಮುಳುಗುತ್ತಿಲ್ಲ,,,,
ಕಾರಣವೇನೆಂದು ಕೇಳಿದರೆ !!!!
ಇವಳ ಕೆನ್ನೆಯ ನುಣುಪು ನೋಡುತ್ತಾ,
ಸಂಜೆಯಾಗಿದ್ದನ್ನೇ ಮರೆತುಬಿಟ್ಟಿದ್ದನಂತೆ….

ಕೆಂಪು ಹೂವಿನ, ಕಣ್ಣು
ಇವಳ ರೆಪ್ಪೆಯ ಮೇಲೆ ಬಿದ್ದಿದೆ,,,,,,,
ಲೀನವಾಗಬೇಕಂತೆ ಎಸಳು, ಅವಳ ಕನಸಿನಾಳದೊಳಗೆ,,,,,

ಪ್ರೇಮ ಕಾವ್ಯ ಬರೆಯಲು ಇನ್ನೇನು ಬೇಕು,,
ಎದೆಯ ಖಾಲಿ ಹಾಳೆಯಲ್ಲಿ,,,,,,

ನಾನೀಗ ಪ್ರೇಮಿಯಾಗಿದ್ದೇನೆ !!!!

Advertisements
One Comment
  1. Disha permalink

    nice! your poems are like the sun come out of the cloud and warm our soul.

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: