Skip to content

ಮದುವೆಯಾಗುವಾಸೆ

ಮೇ 4, 2016

ಅವಳ ಕೊರಳಿಗೆ
ನನ್ನ ಕನಸುಗಳನ್ನು
ನೇತು ಹಾಕಿ,

ಅವಳ ಹಣೆಗೆ
ನನ್ನ ನೆನಪುಗಳನ್ನು
ಬೆಸುಗೆ ಹಾಕಿ,

ಅವಳ ಕಾಲ್ಬೆರಳಲಿ
ನನ್ನ ಆಸೆಗಳನು
ಕೂಡಿ ಹಾಕಿ,

ಅವಳ ಕೈಯಲ್ಲಿ,
ನನ್ನ ಬದುಕನ್ನು
ತುಂಬಿ ಇಟ್ಟು,

ಅವಳ ಕೆನ್ನೆಯಲಿ,
ನನ್ನ ಭವಿಷ್ಯವನು,
ಬರೆದಿಟ್ಟು,

ಅವಳ ಹೃದಯದಲ್ಲಿ
ನನಗಾಗಿ ಒಂದು
ಪ್ರೇಮ ದೇವಾಲಯ ಕಟ್ಟಿ

ಅವಳ ಕಣ್ಣಲ್ಲಿ
ಒಂದು ಮುನಿಸು
ಮುಚ್ಚಿಟ್ಟು,

ವಿಜೃಂಭಣೆಯ ಎದೆ ಮಂಟಪದಲ್ಲಿ,
ಕನ್ನಡದ ಹುಡುಗಿಯನು
ಮದುವೆಯಾಗುವ ಬಯಕೆ,,,,

-ಜಿ ಕೇ ನ

Advertisements
2 ಟಿಪ್ಪಣಿಗಳು
  1. ಆಸೆ ಬೇಗ ಈಡೇರಲಿ!☺👍

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: