Skip to content

ಅದ್ಯಾವ ಧರ್ಮಕ್ಕೆ ಸೇರಿದ್ದು ?

ಮೇ 10, 2016

ಕಪ್ಪು ಮೈಯವನು,
ಕಡಾಯಿಯಲಿ ಬೇಯಿಸಿದ
ಬಿಳಿ ಮೇಣವನ್ನು

ಮೆದು ಚರ್ಮದ,
ಬುರ್ಕಾ ಹಾಕಿದ ಹುಡುಗಿ
ತನ್ನ ಕೈಗಳಲ್ಲಿ ಒತ್ತಿ
ಉರುಟು ಮಾಡುತ್ತಾಳೆ

ನಂತರ,
ಕುಂಕುಮದ ಸುಮಂಗಲಿ
ಆ ಮೇಣಕ್ಕೆ ದಾರವನ್ನು
ಬೆಸೆಯುತ್ತಾಳೆ,

ಶಿಲುಬೆಯ ಎದುರಲ್ಲಿ ನಿಂತು
ಶ್ವೇತ ವರ್ಣದ ಗೌನು ಧರಿಸಿದ ಹುಡುಗಿ
ಆ ಮೇಣಕ್ಕೆ
ಮುಂಬತ್ತಿಯ ಹೆಸರಿಟ್ಟು,

ಯಾರೋ
ಮರದ ಕಡ್ಡಿಗಳ ತುದಿಗೆ ಅಂಟಿಸಿದ
ರಂಜಕವನ್ನು ಗೀರಿ,,,,,,,

ಬೆಂಕಿಯನು ಮೊಂಬತ್ತಿಗೆ
ದಾಟಿಸುತ್ತಾಳೆ,

ಬೆಳಕು ಹೊಮ್ಮುತ್ತದೆ.

ಈಗ ಹೇಳಿ
ಬೆಳಕು ಯಾವ ಧರ್ಮಕ್ಕೆ ಸೇರಿದ್ದು ?

– ಜಿ ಕೆ ನ

Advertisements
4 ಟಿಪ್ಪಣಿಗಳು
  1. ಧರ್ಮ, ಜಾತಿ ಇಲ್ಲದ್ದು
    ಗಾಳಿ, ಬೆಳಕು, ನೀರು
    ನಿನ್ನ ಹಾಡಲ್ಲಿಯ
    ಒಗಟಿನ ಗುಟ್ಟು
    ಇಲ್ಲಿದೆ ನೋಡು
    ತಮ್ಮಾ

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: