Skip to content

ಬುದ್ಧ ಬೇಕೆಂದಳು ಗೆಳತಿ

ಮೇ 21, 2016

ಗೆಳತಿ ಕೇಳಿದಳು,,
ನಾನು ಬುದ್ಧನನ್ನು ನೋಡಬೇಕು
ತೋರಿಸುವೆಯಾ ಎಂದು!

ನಾನೆಂದೆ : ಅಯ್ಯೋ ಅದು ಹೇಗೆ?

ಹಠ ಹಿಡಿದಳು,

ಪ್ರೇಮದಿಂದ ಅವಳ ತುಟಿಗಳನ್ನು ಗಾಡವಾಗಿ ಚುಂಬಿಸಿಬಿಟ್ಟೆ;

ಹೌದು,

ನಾನು ಅರ್ಥೈಸಿಕೊಂಡ ಬುದ್ಧನ ಹೃದಯ ಅದೆಷ್ಟು ಪ್ರೇಮಮಯ ಎಂದು ಹೇಳಲು ಉಳಿದ ದಾರಿ ಅದೊಂದೆ ನನಗೆ.

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: