Skip to content

ಪರೀಕ್ಷೆಯಲ್ಲಿ ಫೇಲಾಗುವುದು ಅಪರಾಧವಲ್ಲ

ಜೂನ್ 22, 2016

ಇವತ್ತಿನ ಉದಯವಾಣಿಯಲ್ಲಿ ಪ್ರಕಟವಾದ, ಛಲಬಿಡದ ವ್ಯಕ್ತಿಯ ಕಥೆ,,,,,,

ಇದೊಂಚೂರು ಹುಚ್ಚುತನ ಎನಿಸುತ್ತದೆ,,,,,, ಆದರೆ ಒಂದು ಪರೀಕ್ಷೆಯಲ್ಲಿ ಫೇಲಾದೆ ಎಂದು ಸಾವಿಗೆ ಶರಣಾಗುವವರಿಗೆ ದಾರಿ ದೀಪವಾಗುತ್ತದೆ.

***********************************************************************

ಉದಯವಾಣಿ ವರದಿ

2_0

ಏನೇನೋ… ಆಸೆ… ಅಂತ ಪದ್ಯ ಹೇಳ್ಕೊಂಡು ಓಡಾಡ್ತಿದ್ರೆ.. ಅವ್ನಿಗೇನೋ ಮದ್ವೆ ಆಗ್ಬೇಕಂತಾ..? ಅಂತ ಕೇಳಬಹುದು. ಆದರೆ ರಾಜಸ್ಥಾನದ 82 ರ ಅಜ್ಜ ಶಿವಚರಣ್‌ ಆಸೆ ಮದ್ವೆಯದ್ದೇ ಆದರೂ, ಅದೀಗ ನುಚ್ಚುನೂರಾಗಿದೆ. ಕಾರಣ ಜನ್ಮದಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿಯೇ ಮದ್ವೆ ಆಗೋದು ಅಂತ ಕೂತಿದ್ದ ಅಜ್ಜನಿಗೆ ಆಶಾ ಭಂಗವಾಗಿದೆ. 47ನೇ ಬಾರಿಗೆ ಅಜ್ಜ ಡುಮ್ಕಿ ಹೊಡೆದಿದ್ದಾರೆ!

ಆದರೇನು ಅಜ್ಜ ಪಟ್ಟುಬಿಡುವ ಜಾಯಮಾನದವರೇ ಅಲ್ಲ, ಸಾಯುವಲ್ಲಿವರೆಗೆ ಪರೀಕ್ಷೆ ಬರೆªàನು! ಅಂತ ಚಾಲೆಂಜ್‌ ಮಾಡಿದ್ದಾರೆ. 1995ರಲ್ಲಿ ಅಜ್ಜ ಗಣಿತ ಬಿಟ್ಟು ಬೇರೆಲ್ಲದ್ರಲ್ಲೂ ಪಾಸಾಗಿದ್ದರಂತೆ ಆದರೆ ದುರದೃಷ್ಟ ನೋಡಿ. ಈ ಬಾರಿ ಯಾವುದ್ರಲ್ಲೂ ಪಾಸಾಗಿಲ್ಲ! 1969ರಲ್ಲಿ ಪರೀಕ್ಷೆ ಬರೆಯೋಕೆ ಶುರು ಮಾಡಿದ ಅಜ್ಜ ಇನ್ನೂ ಬರೀತಾನೇ ಇದ್ದಾರೆ. ಪಾಸೂ ಆಗ್ತಿಲ್ಲ, ಮದ್ವೇನೂ ಆಗ್ತಿಲ್ಲ!

ಎಂತಹ ಗಟ್ಟಿಆತನ ಅಲ್ವಾ,

-GKN

 

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: