Skip to content

ಮಳೆ ನಿಂತರೂ, ನಿಲ್ಲದೀ ಒಲವು,,,,, ಪಿಸುಗುಟ್ಟಿ ಓಡಿದಳು,

ಜೂನ್ 23, 2016

ಬೆಳದಿಂಗಳ್ಯಾಕೆ ರಜೆ ಹಾಕಿದ
ಎಂದು ಆಗಸವ ನೋಡುತ್ತಿದ್ದೆ,,,,,

ಅಲ್ಲಿ ಅವಳು ಕುಳಿತಿದ್ದಳು,,,,
ಅವಳ ಹೊಳಪೇ ಸಾಕಿತ್ತು,,,,,

**********************************

ಮೊದಲ ಮಳೆಯಲ್ಲಿ ಆಕೆ
ಏನು ಕೇಳದೆ, ನನ್ನ ಅಪ್ಪಿದ್ಯಾಕೆ,,,,,

ಮಳೆ ನಿಂತರೂ, ನಿಲ್ಲದೀ ಒಲವು
ಪಿಸುಗುಟ್ಟಿ ಓಡಿದಳು,

**********************************

ಹಕ್ಕಿಯ ಹಾಡು ಕೇಳಿರಲೇ ಇಲ್ಲ,,,,
ಅವಳು ಹಾಡುವವರೆಗೂ,

ನಿಧಾನಕ್ಕೆ ಮರೆಯಾಯ್ತು ಮುಂಜಾವು,,,

**********************************

ಬೇರಿಗೂ ಮಣ್ಣಿಗೂ,,,,
ನನ್ನ ಅವಳ ಸಂಬಂಧ,,,,,

ಹೂ ಬಿಡಲು ಗಿಡ,,,,

ಇಳಿಯುತ್ತಿದೆ ಬೇರು, ಆಳದೊಳಗೆ,,,,

**********************************

ಕಾತರಿಕೆ, ಚಡಪಡಿಕೆ,
ಮೊದಲ ದಿನದ ನಿದ್ರೆಯಲಿ,,,,

ಹೊಸದೊಂದು ಲೋಕದೊಳಗೆ,,,,
ಕಾಲಿಟ್ಟ ಗಳಿಗೆಯದು,,,

**********************************

ತುಟಿಯ ಹಿಂದಿನ ಮೌನ ಮಾತನಾಡುವುದು,,,,,
ಅವಳು ಸುಮ್ಮನಾದಾಗ,,,,

ಒಲವ ದಾರೆ ಎರೆಯಲು,,,,,
ಅವಳ ಸಣ್ಣ ಮುನಿಸು ಸಾಕು.

**********************************

ಮೆದು ಭಾವಗಳು,,,,,,,

ಆಗಾಗ ಸದ್ದುಮಾಡುವ ಅವಳ ಕಾಲ್ಗೆಜ್ಜೆಯಂತೆ,,,,,

*

ಜತನದಿಂದ ಕಾಯ್ದಿಟ್ಟಿರುವೆ,,,,,

ನನ್ನೆಲ್ಲ ಕನಸುಗಳನ್ನು ಅವಳಿಗಾಗಿ,,,,,,

ಅವಳನ್ನು ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ

-ಜಿ ಕೆ ನ

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: