Skip to content

ರೈತನ ಪರ ಧ್ವನಿ ಎತ್ತಿದವನ ವಿಷಾದದ ಮಾತುಗಳು

ಜುಲೈ 11, 2016

ಕೋಟಿ ಕೋಟಿ ಲೂಟಿ ಮಾಡಿದವರೆಲ್ಲ ರಾಜಾರೋಷವಾಗಿ ಐಷಾರಾಮದಲ್ಲಿ ಬದುಕುತ್ತಿದ್ದಾರೆ, ಆದರೆ ಇಡೀ ಮನುಕುಲಕ್ಕೆ ಅನ್ನ ಹಾಕಿದ ರೈತ ಮಾತ್ರ ಸಾವಿನ ಕುಣಿಕೆಗೆ ತಲೆ ಕೊಡ್ತಾ ಇದ್ದಾನೆ.

ರೈತನ ಎದೆಯನ್ನು ಬಗೆದು, ಪಾಯ ತೆಗೆದು ಕಟ್ಟಿರುವ ಬೃಹತ್ ನಗರಗಳೆಲ್ಲ, ಅನ್ನವಿಲ್ಲದೆ ಒದ್ದಾಡುವ ದಿನ ದೂರವಿಲ್ಲ,

ಜಾತಿ ಧರ್ಮ ಸಾಹಿತ್ಯ ಸಂಸ್ಕೃತಿ ಮನರಂಜನೆ, ಪ್ರೀತಿ, ಪ್ರೇಮ, ಹಿಂಸೆ, ಅಹಿಂಸೆ, ರಾಜಕೀಯ ನಾಟಕ, ಶಿಕ್ಷಣ, ಇನ್ನೂ ಏನೇನೋ,,,,,,

ಆದರೆ ಇದೆಲ್ಲಕ್ಕಿಂತಲೂ ದೊಡ್ಡದಾದುದು ಹೊಟ್ಟೆಯ ಹಸಿವು, ಈ ಹೊಟ್ಟೆಯ ಹಸಿವನ್ನು ನೀಗಿಸಲು, ಕಷ್ಟಪಟ್ಟು ದುಡಿದು, ತನ್ನನ್ನು ತಾನೇ ಪಣಕ್ಕಿಟ್ಟು, ಭೂಮಿತಾಯಿಯೊಂದಿಗೆ ಸೆಣೆಸಾಡಿ ಒಂಡಷ್ಟು ಅನ್ನದ ಅಗಲನ್ನು ನಮಗೆ ನೀಡಿ, ನಾವದನ್ನು ತಿಂದು ಜೀರ್ಣ ಮಾಡಿಕೊಳ್ಳುವಷ್ಟರಲ್ಲಿ, ಆತ ನೇಣಿನ ಕುಣಿಕೆಗೆ ಕುತ್ತಿಗೆ ಕೊಟ್ಟಿರ್ತಾನೆ, ಆತನ ಸಾವಿಗೆ ಪರೋಕ್ಷವಾಗಿ ನಾವೂ ಕಾರಣಕರ್ತರೆ,

ವಿಡಿಯೋ

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಇದ್ದಾಗ, beLe ನಷ್ಟವಾದಾಗ, ಪ್ರಕೃತಿ ವಿಕೋಪಕ್ಕೆ ಒಳಗಾದಾಗ, ಅವನ ಆತ್ಭಿಮಾನಕ್ಕೆ ದಕ್ಕೆ ಆಗ್ಬಿಡತ್ತೆ, ಆಗ ಆತ ಬದುಕಿನಿಂದಲೇ ದೂರ ಸರಿಯುವ ನಿರ್ಧಾರ ಮಾಡ್ತಾನೆ,

ಇಲ್ಲಿನ ರೈತರ ಪರ ಧ್ವನಿ ಎತ್ತಿದ ಯುವ ರೈತನೊಬ್ಬನ ಮಾತಿನ ವಿಡಿಯೋ ತುಣುಕಿದೆ,

ರೈತನ ಅನ್ನದ ಋಣವನ್ನು ಹೊತ್ತಿರುವ ನಾವೆಲ್ಲರೂ ಇವರೊಂದಿಗೆ ಕೈ ಜೋಡಿಸೋಣ.

-ಜಿ ಕೆ ನ

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: