Skip to content

ಎಳೆಯ ಪ್ರೇಮಿಗಳ ಹಾಗೆ ಪ್ರೇಮಿಸೋಣ ನಮ್ಮೊಡಲ ಪ್ರಕೃತಿಯನ್ನ

ಆಗಷ್ಟ್ 6, 2016

ತಂಗಾಳಿ ತಂಪು ಮರೆತಿದೆ,
ಇನ್ಯಾಕೆ ಒಳಜಗಳ ವನಕ್ಕೆ,

ಬೇಕು ಬೇಡಗಳ ನಡುವೆ
ಗಿಡ ನೆಡುವ ಮನಸ್ಥಿತಿಯ ಮರೆತು
ಬೇರೊಬ್ಬರ ಮುಂದೆ ಕೈಚಾಚುವ ಪರಿಸ್ಥಿತಿ !
ನಾವೆಷ್ಟು ಹದಗೆಟ್ಟಿದ್ದೇವೆ,,,

ಆಳುವ ರಾಜಕಾರಣದ ಫಲ,,,,,,
ಫಲ ಕೊಡುವ ರೈತ ಸತ್ತ,,,,
ಮೇಲ್ಮನೆಯ ಮಂಗನಾಟಕ್ಕೆ,,,,
ಕೆಳಮನೆಯ ಅನ್ನದಾತ ಬಲಿಯಾದ.

ತೆಗಳುವುದು, ಹೊಗಳುವುದು
ಏನೇನೂ ಬೇಕಿಲ್ಲ,,,,
ಪ್ರಕೃತಿಗೆ ಯಾರ ಹಂಗೂ ಇಲ್ಲ.

ದಿಟ್ಟತನದಿ ನೆಡೋಣ ಸಸಿಯನ್ನು,
ಮಗುವಂತೆ ಬೆಳೆಸೋಣ ಮರವಾಗಿ,
ಮಳೆಯ ಜಲವನ್ನು ಇಂಗಿಸುತ್ತಾ ಹಿಗ್ಗೋಣ,,,,

ಯಾರ ಹಂಗೂ ನಮಗೆ ಬೇಕಿಲ್ಲ,,,
ಸದಾ ರೈತರಾಗಿ
ಸ್ವಾಭಿಮಾನಿಗಳಾಗೋಣ,,,,

ಎಳೆಯ ಪ್ರೇಮಿಗಳ ಹಾಗೆ
ಪ್ರೇಮಿಸೋಣ ನಮ್ಮೊಡಲ ಪ್ರಕೃತಿಯನ್ನ.

-ಜಿ ಕೆ ನ

Advertisements
One Comment
  1. ಸೂಪರ್. ಎಲ್ಲರೂ ಇದೆ ರೀತಿ ಪ್ರಕೃತಿ ಮಾತೆ ಪ್ರೀತಿಸಿದರೆ ಭಾರತವೂ ಭೂತಾನಿಂತೆ ಕಾಡು ಮಯ ಆಗೋದರಲ್ಲಿ ಸಂಶಯ ಇಲ್ಲ

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: