ತಂಪಲ್ಲಿ ಹೊಳೆಯುವ ಆಶಯ
ಬೆಳಕು ಕರೆಯುತಿದೆ ಹೊಳಪು ನೀಡಲು,,,
ಕತ್ತಲು ಕರೆಯುತಿದೆ ತಂಪು ನೀಡಲು,,,
ಇನ್ನೇನು ಬೇಕು ಬದುಕಿಗೆ,,,,
ಒಂದಷ್ಟು ಹೊಳಪು,,,,
ಒಂದಷ್ಟು ತಂಪು,,,,
ನೆಮ್ಮದಿಯ ನಾಳೆಗಳು,,,,,,
ಸುಂದರ ಬದುಕಿನ ಸೌಂದರ್ಯಕ್ಕೆ ಸಹಿ ಹಾಕಿದ್ದೇನೆ,,,,
ನಗರದ ಮಧ್ಯ ನಾಡಿ ಮಿಡಿತವನ್ನು ಸಮೀಕರಿಸಿದ್ದೇನೆ,,,,,
ಚೆಲುವಿನ,,,, ಒಲವಿನಾ,,,,ಹೊಂಗನಸಿಗೆ,,,,
ಮೇಲಿನವನು ಆಶೀರ್ವದಿಸಿದ್ದಾನೆ,,,,,
ಸದಾ ಖುಷಿಯಾಗಿ ಉತ್ತುಂಗಕ್ಕೇರು ಎಂದು,,,,,,
ಜಿ ಕೆ ನ
Advertisements
ನಿಮ್ಮ ಟಿಪ್ಪಣಿ ಬರೆಯಿರಿ