Skip to content

ಇಡೀ ದಿನನದಲ್ಲಿ ನಾನು ಬದುಕಿದ್ದು ಎಷ್ಟು ಗಂಟೆ ?

ಅಕ್ಟೋಬರ್ 19, 2016

ನನ್ನ ಇಡೀ ದಿನವನ್ನು ನಾನು
ಮಾರಿಕೊಂಡಿದ್ದೇನೆ
ಕಂಪನಿಯ ಗೋಡೆಗಳಿಗೆ
ನನ್ನೆದುರಿನ ಕಂಪ್ಯೂಟರಿಗೆ
ಕಂಪನಿಯ ಕಿಟಕಿಗಳು ನನ್ನ ನೋಡಿ ನಗುತ್ತಿವೆ,

ಹೊರ ಜಗತ್ತನ್ನು ನೋಡುವ ಕೌತುಕ ನನಗೆ,
ಕಣ್ಣುಗಳಿಗೆ ಬೇರೆ ಏನು ಕಾಣುತ್ತಿಲ್ಲ,
ಕಂಪ್ಯೂಟರಿನ ಸ್ಕ್ರೀನನ್ನು ಬಿಟ್ಟು,
ಹಳೆಯ ಸ್ಕ್ರೀನ್ ಸೇವರ್ ಕೂಡ ನೆನಪಿಲ್ಲ
ನನ್ನ ಬೆರಳುಗಳನ್ನು
ಕೀ ಬೋರ್ಡಿಗೆ ಒತ್ತೆ ಇಟ್ಟಿದ್ದೇನೆ,

ಬೆಳಕು ಕೊಡುವ ಸೂರ್ಯನನ್ನು ನೋಡಿ
ವರ್ಷಗಳಾಯಿತು,,,
ಅಲ್ಲೆಲ್ಲೋ ಓದಿದ ನೆನಪು, ಸೂರ್ಯ ಹುಟ್ಟುವುದು
ಪೂರ್ವದಲ್ಲೆಂದು.

ತಿಂಗಳ ಕೊನೆಯಲ್ಲಿ
ಕಿಸೆ ತುಂಬುವ ಎತೇಚ್ಚ ಸಂಬಳ,,,,
ನನ್ನ ಎದೆಯೊಳಗೆ ಕಳೆದುಕೊಳ್ಳುವ
ಭಯ ಹುಟ್ಟಿಸಿದೆ,

ಪ್ರತಿ ದಿನವೂ ನನ್ನೇ ಕೇಳಿಕೊಳ್ಳುವೆ ನಾನು,,,,
ಇಡೀ ದಿನನದಲ್ಲಿ ನಾನು ಬದುಕಿದ್ದು ಎಷ್ಟು ಗಂಟೆ ?
ಒಂದು ಎರಡು ಮೂರೂ ನಾಲ್ಕು,,,,,
ಹ ಹ,,,,,,,
ಇದೆ ಪ್ರಶ್ನೆ ನಗರದ ಪ್ರತಿಯೊಬ್ಬನಿಗೂ ಇದೆ,,,,

ಉತ್ತರ ಕಂಡುಕೊಂಡವರೆಷ್ಟು !

-GK NAVEEN KUMAR

Advertisements
One Comment
  1. ಅದೇ ಕಂಪ್ಯೂಟರ್ ಪರದೆಯ ಮಂದೆ ಕುಳಿತು ಅದನ್ನೇ ಯೋಚಿಸುತ್ತಿರುವೆ. . ಉತ್ತರ ಸಿಗದಿರುವವರಲ್ಲಿ ನಾನು ಒಬ್ಬಳು. . .

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: