Skip to content

ಗೋಣಿಚೀಲದಿಂದೆದ್ದ “ಜೋಡಿಕುದುರೆ”

ಜನವರಿ 3, 2017

ನಾನು : ನಾನೊಂದ್ ಕಥೆ ಹೇಳ್ತಿನಿ,,,,,,,,, ಆದ್ರೆ ಅದು ಕಥೆ ಅಲ್ಲ,,,,,,,

ಯಾವುದೊ ಒಂದು ಊರು,,,,,,,,ಆ ಊರಲ್ಲಿ ಒಬ್ಬ ಗೋಣಿಚೀಲ ಕಳ್ತನ ಮಾಡ್ತಾ ಇದ್ದ,,,,,

ಕೇಳು ವವ : ಅಯ್ಯೋ ಗೋಣಿಚೀಲ ಯಾಕೆ ಕದಿಬೇಕು,,,,,,

ನಾನು : ಹಾಹಾ,,,,,, ಅವನಜ್ಜಿ,,,,,,, ಅವನ ಕನಸನ್ನ ತುಂಬಿಡೋಕೆ ಮಾಮೂಲಿ ಪ್ಲಾಸ್ಟಿಕ್ ಕವರ್ ಸಾಕಾಗಲಿಲ್ಲ, ಅದಕ್ಕೆ,,,,,,,,, ಅದೂ ಅಲ್ದೆ ಗವ್-ರ್-ಮೆಂಟ್ ಅವರು ಪ್ಲಾಸ್ಟಿಕ್ ಚೀಲನ ಬ್ಯಾನ್ ಮಾಡ್ಬಿಟ್ಟಿದಾರಲ್ವ,,,,,,, ಪ್ರಕೃತಿಗೆ ಕೂಡ ತೊಂದ್ರೆ ಅಲ್ವ,,,,,,,

ಕೇಳು ವವ : ಅಲ್ಲಾ,,,,,, ಗೋಣಿಚೀಲದಲ್ಲಿ ತೂ-ತ್ ಇರತ್ತಲ್ವ,,,,,, ಕನಸು ಸೋರಿ ಹೋಗಲ್ವಾ?

ನಾನು : ಲೇ,,,,,,, ಕನುಸು ಸೋರಿ ಹೋಗ್ಬೇಕು ಕಣ್-ಲಾ ಆವಾಗ್ಲೇ ಹೊಸ ಕನಸಿಗೆ ಜಾಗ ಸಿಗೋದ್ ಅಲ್ವ ,,,,

ಕೇಳು ವವ : ಹೊ, ಕರೆಕ್ಟ್,,,,,, ಈ ವಿಷ್ಯ ನಂಗ್ ಹೊಳಿಲೇ ಇಲ್ಲ,,,,,,, ಅದ್ ಸರಿ ಹೊಸ ಕನ್ಸ್ ಯಾವ್ದು ?

ನಾನು : ಹೊಸ ಕನಸು ಏನಪ್ಪಾ ಅದು ಅಂತ ನಾನ್ ಅವನನ್ನ ಕೇಳ್ದೆ,,,,,, ಅವನು “ಜೋಡಿ ಕುದುರೆ” ಹತ್ಕೊಂಡು,,,,,,, ಈ ಲಿಂಕ್ ನನ್ ಕಡೆ ಎಸೆದು ಹೋದ,,,,,,,

ಕೇಳು ವವ : ಹೌದಾ,,,,,,,,,,, ನನಗೂ ಆ ಲಿಂಕ್ ಸ್ವಲ್ಪ ಕೊಡ್ತೀಯಾ?

ನಾನು : ನೀನ್ ಕೇಳದ್ ಹೆಚ್ಚಾ ನಾನ್ ಕೊಡದ್ ಹೆಚ್ಚಾ,,,,,, ತಗಳ್-ಲಾ

ಲಿಂಕು : https://www.townscript.com/e/jodi-khudure-short-film-premier-show-122123

ಕೇಳು ವವ : ಲಿಂಕ್ ತಗಂಡ್ ಏನ್ ಮಾಡ್ಲಿ ?

ನಾನು : ಲೇ ಲಿಂಕ್ ಮೇಲೆ ಕ್ಲಿಕ್ ಮಾಡು, ಟಿಕೆಟ್ ಬುಕ್ ಮಾಡು,,,,, ಜನವರಿ 14 ನೇ ತಾರೀಕು ಬೆಳಿಗ್ಗೆ ಹತ್ತು ವರೆಗೆ (10:30 AM)  ಕೆಳ್ಗಡೆ ಅಡ್ದ್ರೆಸ್ಸಿಗೆ ಬಂದ್ಬಿಡು

ADDRESS : KH KALA SOUDHA, RAMANJANEYA TEMPLE COMPOUND, HANUMANTHA NAGAR,, BASAVANAGUDI,, BENGALURU, INDIA

ಕೇಳು ವವ : ಬರ್ತೀನಪ್ಪ,,,,,,, ಆದರು ನೀನ್ ಕಥೆ ಹೇಳ್ತಿನಿ ಅಂತ ತಾನೇ ಹೇಳಿದ್ದು,,,,, ಇವಾಗ್ ನೋಡುದ್ರೆ ಕಥೆ ಬದಲು ವಾಸ್ತವಕ್ಕೆ ಕರ್ಕೊಂಡ್ ಬರ್ತಿದೀಯಾ,,,,,,,, ಏನಪ್ಪಾ ನಿನ್ ಕಥೆ,,,,,,,

ಇದೆ “ಜೋಡಿ ಕುದುರೆ” ವಾಸ್ತವದಲ್ಲಿ

15800340_1033596916749729_4594721478525533300_o

(ಗೆಳೆಯ ನವನ್, ಸ್ವಲ್ಪ ಮುಂಚೆ ಗೋಣಿಚೀಲದಂತಹ ಸುಂದರ ದೃಶ್ಯ ಕಾವ್ಯದಿಂದ ನಮ್ಮೆಲ್ಲರ ಮನ ಗೆದ್ದಿದ್ದ,,,,, ಇದೀಗ ಜೋಡಿ ಕುದುರೆ ಎಂಬ ಇನ್ನೊಂದು ಕಿರುಚಿತ್ರ ಸಿದ್ಧವಾಗಿದೆ,,,,,, ದಯವಿಟ್ಟು ಎಲ್ಲರೂ ಟಿಕೆಟ್ ಬುಕ್ ಮಾಡಿ,,,,, ಬನ್ನಿ,,,, ನೋಡಿ,,,,,,, ಸ್ವಲ್ಪ ಸಮಯ,,,,, ಸ್ವಲ್ಪ ಹಣ,,,,,, ಮತ್ತೆ ನಿಮ್ಮ ಕನಸಿನ ಕಣ್ಣೋಟವನ್ನು ಮೀಸಲಿಡಿ,,,,,,, ಜೋಡಿಕುದುರೆ ನಿಮ್ಮನ್ನು ಸಂತೋಷಪಡಿಸಬಹುದು,,,,,,,)

,
GK Naveen Kumar

,

,

,

 

Advertisements
One Comment
  1. BABAJAN permalink

    Super bro

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: