Skip to content

ಇದು ಅಂತಿಂತ ಬಾಕ್ಸಿಂಗ್ ಅಲ್ಲ

ಜನವರಿ 4, 2017
ಸಿನಿಮಾ ಎನ್ನೋದು ಸಿನಿಮಾ ಅಲ್ಲ,,,, ಅದು ಸ್ಕ್ರಿಪ್ಟ್,,,,, ಇಡೀ ಸಿನಿಮಾ ನಿಂತಿರುವುದೇ ಪೆನ್ನು ಹಾಗು ಪೇಪರಿನ ಮೇಲೆ ಎಂದು ಮತ್ತೊಮ್ಮೆ ನೆನಪಿಸಿದರು ಸಿದ್ಲಿಂಗು ಹಾಗು ನೀರ್-ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಸರ್,,,,,
,
,
ನಾನು ಚಿತ್ರಕಥೆಗೆ ಕೆಲಸ ಮಾಡುವ, ನನ್ನ ಗುರುಗಳಾದ ಪ್ರಭುಗಳೂ ಅದನ್ನೇ ಹೇಳುತ್ತಿದ್ದರು,,,,,,, ವಿಶ್ವದ ಹೆಸರಾಂತ ನಿರ್ದೇಶಕ, ಜಪಾನಿನ “ಅಕಿರಾ ಕುರೊಸಾವಾ” ಹೇಳಿದ್ದು ಅದನ್ನೇ,,,,,,, ಪೇಪರಿನ ಮೇಲೆ ಬರೆಯುವ ಚಿತ್ರಕಥೆಯೇ ಸಿನಿಮಾದ ಜೀವಾಳ,,,, ಸಿನಿಮಾದ ಅಡಿಪಾಯ,,,,,,,,
,
,
,
ನೇರವಾಗಿ ವಿಷಯಕ್ಕೆ ಬರೋಣ : 
,
ನವೀನ್ – ನನ್ನದೇ ಹೆಸರಿನ ನಿರ್ದೇಶಕ ಸುಮಾರು ಹನ್ನೊಂದು “ಕಿರುಚಿತ್ರಗಳನ್ನು” ಮಾಡಿ, ಅದರಲ್ಲಿ ಒಂದು ಸಿನಿಮಾಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ಹೆಸರು ಗಳಿಸಿದರು. ಅದಲ್ಲದೆ ಫ್ಯೂಚರ್ ಎಂಬ ಚಿತ್ರಕ್ಕೆ ಸ್ಟೇಟ್ ಲೆವೆಲ್ ಶಾರ್ಟ್ ಫಿಲಂ ಕಾಂಪಿಟೇಷನ್ನಲ್ಲಿ ನಾಲ್ಕು  ರಾಜ್ಯ ಪ್ರಶಸ್ತಿಗಳೂ ಬಂದವು.
,
,

ಇದೀಗ ಹೊಸ ಹುರುಪಿನೊಂದಿಗೆ,  ಪೂರ್ಣ ಪ್ರಮಾಣದ ಸಿನಿಮಾಗೆ ಕೈ ಹಾಕಿದ್ದಾರೆ, ಅದರ ಹೆಸರು “ಬಾತ್ರೂಮಲ್ Boxing”

15873255_1056813181095567_4498047923853047590_n

ಈ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದವರು ಸಿದ್ಲಿಂಗು ಹಾಗು ನೀರ್-ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಸರ್ ಅವರು, ಹೊಸ ವರ್ಷದ ಮೊದಲ ದಿನವೇ ನಾವು ಇದನ್ನು ಅನಾವರಣಗೊಳಿಸುವ ಯೋಚನೆ ಇತ್ತು, ಆದರೆ ಕಾರಣಾಂತರಗಳಿಂದ ಜನವರಿ ಮೂರನೇ ತಾರೀಕಿಗೆ ಮುಂದು ಹಾಕಲಾಯಿತು.
,
ಮುಗುಳ್ನಗೆಯಿಂದ, ನಮ್ಮ ತಂಡವನ್ನು ಬರಮಾಡಿಕೊಂಡ ವಿಜಯ್ ಪ್ರಸಾದ್ ಅವರು, ಆತ್ಮೀಯತೆಯಿಂದ ಮಾತನಾಡಿಸಿ, ನಮ್ಮ ಸಿನಿಮಾದ ಒಳ ಹೊರಗನ್ನೂ ವಿಚಾರಿಸಿದರು,,,,,,,, ನಿರ್ದೇಶಕ ನವೀನ್ ಬಹಳ ತಾಳ್ಮೆ ಹಾಗು ಸಂಯಮದಿಂದ ಸಿನಿಮಾದ ಉದ್ದ ಅಗಲಗಳನ್ನು ವಿವರಿಸಿದರು,,,,, ನಟ ನಟಿಯರು ಮೌನವಾಗಿ ತಲೆದೂಗುತ್ತಿದ್ದರು, ಎಲ್ಲವನ್ನೂ ನಿಧಾನವಾಗಿ, ಆಸ್ಥೆಯಿಂದ ಕೇಳಿಸಿಕೊಂಡ ವಿಜಯ್ ಪ್ರಸಾದ್ ಸರ್, ನಮ್ಮ ಸಿನಿಮಾಗೆ ಶುಭ ಹಾರೈಸಿದರು,,,,,,,,, ಪ್ರತಿಯೊಬ್ಬರಿಗೂ ಹಸ್ತಲಾಘವ ನೀಡಿ, ಆತ್ಮೀಯತೆಯಿಂದ ಕಂಡರು,,,,,,,, ತದನಂತರ, ಸಿನಿಮಾದ ಶೀರ್ಷಿಕೆ ಹಾಗು ಭಿತ್ತಿ (ಪೋಸ್ಟರ್) ಬಿಡುಗಡೆ ಮಾಡಿದರು, ಎಲ್ಲರ ಮುಖದಲ್ಲಿ ಮಂದಹಾಸ ಇತ್ತು. 
 
15822637_1631081867188220_4509517902708663564_n
ಸಿನಿಮಾ ಜಗತ್ತಿಗೆ ಹಾರಲು ರೆಕ್ಕೆ ಕಟ್ಟಿ ಕಾಯುತ್ತಿರುವ ನಮ್ಮೆಲ್ಲರ ಕನಸಿಗೆ ನೀರೆರೆದ ನಿರ್ದೇಶಕ ನವೀನ್ ಅವರ ಶ್ರಮ ಶ್ಲಾಘನೀಯ. 
,
ನನ್ನ ಚಿಕ್ಕ ಕೊಡುಗೆಯಾಗಿ, ಈ ಸಿನಿಮಾಗೆ ಹಾಡುಗಳನ್ನು ಬರೆದಿದ್ದೇನೆ, ನನ್ನ ಜೊತೆಗೆ ಅವಿನಾಶ್ ಅವರು ಕೂಡ ಕೆಲವು ಹಾಡುಗಳನ್ನು ಬರೆದಿದ್ದಾರೆ. 
 ,
ಉತ್ತಮ ಸಿನಿಮಾ ನಮ್ಮೆಲ್ಲರ ಹೊಣೆ ಎಂಬಂತೆ ಕೆಲಸ ಮಾಡುತ್ತಿದ್ದೇವೆ,,,,,,,,,  ಸಿನಿಮಾದ ಚಿತ್ರಕಥೆ ಹಾಗು ಇತರೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿದೆ,,,,,,
,
ಸಿನಿಮಾ ಬಂದಾಗ ನೋಡಲು ಹಿಂಜರಿಯಬೇಡಿ,,,,,,,,,,,
,
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು,
,
ಆತ್ಮೀಯತೆಯಿಂದ ಕಂಡು, ಹರೆಸಿದ ವಿಜಯ್ ಪ್ರಸಾದ್ ಸರ್ ಅವರಿಗೆ ವಿಶೇಷ ಧನ್ಯವಾದಗಳು.
,
,
ಬಳಗ :
ನಿರ್ದೇಶಕರು : ನವೀನ್
ನಿರ್ಮಾಪಕರು : ಆರತಿ ಪ್ರಿಯಾಂಕಾ ಹಾಗು ಡಿ.ಎಂ. ನಾಗರಾಜ್
ಮುಖ್ಯ ಪಾತ್ರ : ಆರತಿ ಪ್ರಿಯಾಂಕಾ ಹಾಗು ರಿತೇಶ್ ನಾಗರಾಜ್
ಸಂಗೀತ : ಲಾಯ್ ವ್ಯಾಲೆಂಟೈನ್
ಕ್ಯಾಮರಾ ಕಣ್ಣು : ಆರ್.ಎ.ಕೆ (RAK)
ಕ್ಯಾಮರಾ ಸಹಾಯ : ವಿವೇಕ್ ರುದ್ರಪಾಟಿ
ಹಾಡಿನ ಸಾಹಿತ್ಯ : ಅವಿನಾಶ್ ಕೇಶವಮೂರ್ತಿ ಹಾಗು ಜಿ.ಕೆ.ನವೀನ್ ಕುಮಾರ್
ಇತರೆ ಬಳಗ : ಪ್ರದೀಪ್ ಶಿಬಿ, ಯಕ್ಷ ಅಂಗಡಿ, ಸುಧೀರ್ ಎಸ.ಜೆ, ಚಂದು ಚೌದರಿ, ಕೃಷ್ಣ ನಾಗಶಿವ್, ಮಾದೇಶ್,
Advertisements
One Comment
  1. I’m working in comedy acting

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: