Skip to content

ಜೋಡಿ ಕುದುರೆ

ಜನವರಿ 19, 2017

ಕುದುರೆ ಹುಡುಗಿ : ಹಾಯ್

ಕುದುರೆ ಹುಡುಗ : ಹಾಯ್ ಪುಟ್ಟಿ, ಏನ್ ಮಾಡ್ತಾ ಇದ್ದೀಯ

ಕುದುರೆ ಹುಡುಗಿ : ಏನಿಲ್ಲ ಕಣೋ, ಸುಮ್ನೆ ಕುತ್ತಿದಿನಿ, ನೀನ್ ಏನ್ ಮಾಡ್ತಾ ಇದೀಯ.
ಕುದುರೆ ಹುಡುಗ : ನಾನು ಏನೂ ಮಾಡ್ತಾ ಇಲ್ಲ,,,,,, ನಾನು ಮೊನ್ನೆ ನಮ್ಮಿಬ್ಬರ ಕಥೇನ, “ನವನ್ ಗೆ” ಹೇಳಿದ್ದೆ ಅಲ್ವ,,,,, ಅವರು ಆ ಕಥೇನ ಸಿನಿಮಾ ಮಾಡಿದ್ದಾರಂತೆ.
ಕುದುರೆ ಹುಡುಗಿ : ನಿಜ್ಜ ?
ಕುದುರೆ ಹುಡುಗ : ಹಾ ನಿಜಾ,,,,,
ಕುದುರೆ ಹುಡುಗಿ : ಸಿನಿಮಾಗೆ ಏನ್ ಹೆಸರಿಟ್ಟಿದ್ದಾರಂತೆ?
ಕುದುರೆ ಹುಡುಗ: “ಜೋಡಿ ಕುದುರೆ” ಅಂತ
ಕುದುರೆ ಹುಡುಗಿ : ಹೌದಾ ? ನಿಜ್ಜಾ ?
ಕುದುರೆ ಹುಡುಗ : ಎಸ್ ಪುಟ್ಟಿ,,,,,,,
ಕುದುರೆ ಹುಡುಗಿ : ವಾ, ಅಂತೂ ಕುದುರೆಗಳ ಲವ್ ಕೂಡ ತೆರೆ ಮೇಲೆ ಬಂತು,
ಕುದುರೆ ಹುಡುಗ : ಹೂ ಕಣೆ, ಪುಟ್ಟಿ,
ಕುದುರೆ ಹುಡುಗಿ : ಸಿನಿಮಾ ನೋಡಿದಾರ ಯಾರಾದ್ರೂ ?
ಕುದುರೆ ಹುಡುಗ : ಹೂ ಕಣೆ ತುಂಬಾ ಜನ ನೋಡಿದಾರೆ,
ಕುದುರೆ ಹುಡುಗಿ :  ಹೇಗಿದೆ ಅಂತೇ ಸಿನಿಮಾ? ನೋಡಿದವರ ಹತ್ರ ಕೇಳಿದ್ಯಾ ?
ಕುದುರೆ ಹುಡುಗ : ಹಾ ಪುಟ್ಟಿ ಕೇಳಿದೆ, ಆದ್ರೆ ಯಾರು ಮಾತಾಡಿಲ್ಲ, ಬಟ್ ಎಲ್ಲರ ಕಣ್ಣಲ್ಲಿ ಸಣ್ಣ ನೀರಿನ ಹನಿಗಳಿತ್ತು
ಕುದುರೆ ಹುಡುಗಿ : ಒಹೋ, ಒಂದು ಕಣ್ಣ ಹನಿ ಸಾಕಲ್ವ, ಕಥೆಗೆ ಅಭಿಷೇಕ
ಕುದುರೆ ಹುಡುಗ : ಹೌದು ಪುಟ್ಟಿ,,,,,,, ಕಥೆಗೆ ಹಾಗು ಬದುಕಿಗೆ ನಡುವೆ ಕ್ಯಾಮರಾ ಕಣ್ಣು ವಿಶ್ವಜಿತ್ ದು, ಕಷ್ಟಗಳ ನಡುವೆಯೂ, ಭಾವ ತುಂಬುವ ಕೆಲಸ ಮಾಡಿದ್ದಾನೆ ,
ಕುದುರೆ ಹುಡುಗಿ : ಹೌದಾ ? ಮ್ಯೂಸಿಕ್ ಹೇಗಿದೆ
ಕುದುರೆ ಹುಡುಗ : ಏನಂತ ಹೇಳೋದು ಪುಟ್ಟಿ,,,,,,,,,, ಅದನ್ನ ಅನುಭವಿಸಬೇಕು,,,,,, ಇಟ್ ಐಸ್ ವಂಡರ್ಫುಲ್,
ಕುದುರೆ ಹುಡುಗಿ :  ನಿಜ್ಜಾ ?
ಕುದುರೆ ಹುಡುಗ : ಹಾ ಪುಟ್ಟಿ, ದೃಷ್ಟಿ ಮತ್ತು ದೃಷ್ಟಿ ಕೋನ, ಕ್ಷಣ ಕ್ಷಣಕ್ಕೂ ಬದಲು ಮಾಡ್ತಾ ಸಿನಿಮಾ ಮೋಡಿ ಮಾಡತ್ತಂತೆ, “ನವನ್”ನ ನಿರ್ದೇಶನ ಖುಷಿ ಕೊಟ್ಟಿದೆ
ಕುದುರೆ ಹುಡುಗಿ : ಜಗದ ಪ್ರೇಮವನ್ನು ಪೂರ್ತಿ ತನ್ನೊಳಗೆ ಹೊತ್ತ ವಿಶ್ವನ ಬಗ್ಗೆ ಏನಾದ್ರೂ ?
ಕುದುರೆ ಹುಡುಗ : ಆತನ ಕ್ಯಾರಕ್ಟರಿಗೆ ಎಷ್ಟು ತೂಕ ಇದೆ ಗೊತ್ತ, ಅಬ್ಬಾ,,,,,, ಅಬ್ಬೇಪಾರಿಗಳು ಅಂತ ಸಾಮಾನ್ಯ ಜನರು ಕರೀತಾರಲ್ಲ, ಅವರನ್ನೆಲ್ಲ ಸಂಬಂಧಕ್ಕೆ ಬೆಸುಗೆ ಹಾಕಿಸ್ತಾನೆ,,,,,,,, ನಟನೆಯಲ್ಲಿ ಪಳಗಿದ್ದಾನೆ,,,,,,, ಒಂಚೂರು ತಿದ್ದಿ ತೀಡಿದರೆ,,,,,,,,,,,,,,,,,,,, ಮುಂದೇನು ಹೇಳಬೇಕಾಗಿಲ್ಲ
ಕುದುರೆ ಹುಡುಗಿ :  ಹಾಗಾದ್ರೆ ನಾವು ನೋಡೋಕೆ ಹೋಗೋಣ ?
ಕುದುರೆ ಹುಡುಗ : ಹಾ ಪುಟ್ಟಿ ಹೋಗೋಣ, ಮುಂದಿನ ಬಾರಿ ಸಿನಿಮಾ ಎಲ್ಲಿ ತೋರಿಸ್ತಾರೆ ಅಂತ ನವನ್ ಗೆ ಕೇಳ್ತೇನೆ,,,,,,
ಕುದುರೆ ಹುಡುಗಿ : ಹಾ,,,,,, ನಡಿ ಮನೆಗೆ ಹೋಗೋಣ ಟೈಮ್ ಆಯಿತು,,,,,,
ಕುದುರೆ ಹುಡುಗ : ಅಯ್ಯೋ ಪುಟ್ಟಿ ನಿನ್ ಕಾಲ್ ಹತ್ರ ಕಲ್ಲಿದೆ,,,,,,,, ಕಾಣುಸ್ತಿಲ್ವಾ ?
ಕುದುರೆ ಹುಡುಗಿ :  ನನ್ನ ಕಣ್ಣು ನೀನೇ ಅಲ್ವ,,,,, ನಿನಗೆ ಕಾಣಿಸತ್ತೆ ಅಲ್ವ
ಕುದುರೆ ಹುಡುಗ :  ಪುಟ್ಟಿ,,,,,,, ನೀನು ಈ ಡ್ರೆಸ್ ಅಲ್ಲಿ, ಜೋಡಿ ಕುದುರೆ ಹೀರೋಯಿನ್ ತರ ಕಾಣ್ತೀಯ.
ಕುದುರೆ ಹುಡುಗಿ :  ಹೌದಾ ? ನಿಜ್ಜಾ ?
ಕುದುರೆ ಹುಡುಗ : _____________________
,
,
(ಜೋಡಿಕುದುರೆ, ಹೇಳುವುದಲ್ಲ,,,,,,,,,,,,,,,,,,, ನೋಡುವುದು,,,,,,,,,, ಅನುಭವಿಸುವುದು,,,,,,,,,,,,,,)
,
,
ಶುಭವಾಗಲಿ ಇಡೀ ತಂಡಕ್ಕೆ
,
,
,
,
,
,
Advertisements
One Comment
  1. ಅನಾಮಿಕ permalink

    Thank u … Naveen bro .. Tumbaa chanag bardidiraa.. …

    Liked by 1 person

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: