Skip to content

ಇದೇಕೆ ಹೀಗೆ

ಫೆಬ್ರವರಿ 2, 2017
ನನ್ನಲ್ಲಿ ಕವಿತೆಗಳು ಹುಟ್ಟಿಲ್ಲ
ಕವಿತೆಗಳಲ್ಲಿ ನಾನು ಹುಟ್ಟಿದ್ದೇನೆ
 ,
ಎಲ್ಲಿಂದಲೋ ಕಲಿತ ಅಕ್ಷರ
ಇನ್ನೆಲ್ಲಿಂದಲೋ ಕಲಿತ ಪದ,
ಯಾರೋ ಹುಟ್ಟು ಹಾಕಿದ ಭಾವ
ಇನ್ನಾರೋ, ನನ್ನ ಮೂಗಿಗೆ ಸವರಿದ ಪರಿಮಳ
 ,
ಇವೆಲ್ಲವುಗಳ ನಡುವೆ ನಾನೆಲ್ಲಿ ?
 ,
ಅಲ್ಲಲ್ಲಿ ಬೀಳುವ ಮರದ ಹೂವುಗಳು
ಮನಸ್ಸನ್ನು ಕ್ಷಣಕಾಲ ನಲಿಸಿದರೆ
ನಾ ನೆಟ್ಟ ಗಿಡಕ್ಕೆ ನೋವಾಗುವುದೇಕೋ
 ,
-GK Naveen Kumar
,
,
,
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: