Skip to content

ಏಕಲವ್ಯ

ಫೆಬ್ರವರಿ 15, 2017

ಈ ಬರಹ ನನ್ನದಲ್ಲ, ರಾಜೇಂದ್ರ ಬಿ ಶೆಟ್ಟಿ ಅವರ ಫೇಸ್ಬುಕ್ ಗೋಡೆಯಿಂದ ಇಲ್ಲಿ ಲಗತ್ತಿಸಿದ್ದೇನೆ,

 

ಪಟ್ಟದ ಕಲ್ಲಿನಲ್ಲಿರುವ ವಿರುಪಾಕ್ಷ ಮಂದಿರದ, ಕತ್ತಲಲ್ಲಿ ಕಂಬದ ಬಳಿ ಕುಳಿತು ಚಿತ್ರ ಬಿಡಿಸುವ ಈ ಕಲಾವಿದ ಕಂಡರು.
 ಹೆಸರು : ಶ್ರೀ ಮೌನೇಶ ಬಡಿಗೇರ.

4

ಮಗುವಾಗಿದ್ದಾಗ ಪೋಲಿಯೋಗೆ ಬಲಿಯಾದರು. ಬಲಗಾಲು ಮತ್ತು ಬಲ ಕೈ ಇದ್ದೂ ಇಲ್ಲದಂತೆ.
ಹತ್ತನೆಯ ತರಗತಿಯವರೆಗೆ ಓದಿದರು. ಚಿತ್ರಕಲೆ ಕಲಿತರು. ಗುರುವಿಲ್ಲ ಅಂದರು.
ತಮ್ಮ ಎಡ ಕೈಯಿಂದ ಚಿತ್ರ ಬಿಡಿಸುವ ಇವರು, ತಮ್ಮ ಚಿತ್ರಗಳನ್ನು ಮಾರಿ, ತಮ್ಮ ಮುದಿತಂದೆ ತಾಯಿಯರ ಜೊತೆ ಜೀವನ ಸಾಗಿಸುತ್ತಿದ್ದಾರೆ.
ಎರಡು ಸಲ ಅವರಿಗೆ ರಾಜ್ಯ ಪ್ರಶಸ್ತಿ ದೊರಕಿದೆ.
ಮೌನವಾಗಿ ಚಿತ್ರ ಬಿಡಿಸುತ್ತಿದ್ದ ಇವರನ್ನು ಮಾತನಾಡಿಸಿದೆ. ನಾನಾಗಿ ಕೇಳುವ ವರೆಗೆ ಚಿತ್ರ ಮಾರುವ ಬಗ್ಗೆ ತಿಳಿಸಲಿಲ್ಲ. ಅವರ ಕೈ ಕಾಲು ಗಮನಿಸಿ, ನಾನಾಗಿಯೇ ಅವರ ತೊಂದರೆಯ ಬಗ್ಗೆ ವಿಚಾರಿಸಿದೆ.
ಈ ಕಲಾವಿದನಿಗೆ ನಾವು ಮರುಕ ತೋರಿಸುವುದು ಬೇಡ. ಪಟ್ಟದ ಕಲ್ಲಿಗೆ ಬಂದಾಗ, ಹೆಸರಿಗೆ ತಕ್ಕಂತೆ ಮೌನವಾಗಿಯೇ ಇರುವ ಇವರ ಚಿತ್ರ ಕೊಂಡು ಸಹಕರಿಸೋಣ.

ಒಂದೊಂದು ಚಿತ್ರವನ್ನೂ ನೂರು ರುಪಾಯಿಗೆ ಮಾರುತ್ತಾರೆ. ಅವರ ಮೊಬಾಯಿಲ್ ನಂಬರ್ ನನಗೆ ಕೊಟ್ಟರು.

ಅವರ ಅನುಮತಿ ಇಲ್ಲದೆ, ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 94803 42441

ಈ ಕಲಾವಿದನ ಬಾಳು ಹಸನಾಗಲಿ ಎಂದು ಈ ಮೂಲಕ ಹಾರೈಸುತ್ತೇನೆ.

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: