Skip to content

ಕೊಲೆಗಾರ ನಾನು

ಏಪ್ರಿಲ್ 3, 2017
ನಾನು ಮನುಷ್ಯನಾಗುವ ಹಾದಿಯಲ್ಲಿ
ನನ್ನೊಳಗಿನ ಅದೆಷ್ಟು ರಾಕ್ಷಸರನ್ನು ಕೊಂದು,
ಕೊಲೆಗಾರನಾದೆ.
,
ಕೊಂದಷ್ಟೂ ಹುಟ್ಟುವುದೇ
ರಾಕ್ಷಸರ ಧರ್ಮ,,,,,,
,
ಆದರೂ ನಾನು ಮನುಷ್ಯನಾಗಬೇಕು,,,,
,
ಕೊಲ್ಲುತ್ತೇನೆ ನನ್ನೊಳಗೆ ಹುಟ್ಟಿದ
ಅಷ್ಟೂ ರಾಕ್ಷಸರನ್ನು
,
ಮತ್ತೆ ಮತ್ತೆ ಮನುಷ್ಯನಾಗುತ್ತೇನೆ
,
ಹೊಸ ದಿನಕ್ಕೆ ತಯಾರಾಗುತ್ತೇನೆ,
ಇದ್ದಬದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ
,
ಬದುಕುವ ಹಸಿವು
ಎದೆಯೊಳಗಿದೆ
,
-ಜಿ.ಕೆ ನವೀನ್ ಕುಮಾರ್
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: