Skip to content

ಮಳೆಯ ಒಂದೆರಡು ಸಾಲು

ಜೂನ್ 12, 2017
ಮುಂಗಾರಿನಲ್ಲಿ ಕಳೆದುಕೊಂಡ
ತನ್ನ ಹನಿಗಳಿಗಾಗಿ,
ಆಗಸ ಮತ್ತಷ್ಟು ಬಿಕ್ಕುವುದೇ ಹಿಂಗಾರು
 
*****************************
 
ಹಿಂಗಾರು ಕಮ್ಮಿಯಾಗಿದೆ
ಎಂದರೆ
ಆಗಸವು ಕೂಡ
ಮನುಷ್ಯರಂತೆ ಸಂಬಂಧ ಮರೆತಿದೆ ಎಂದರ್ಥ
ಕಳೆದುಕೊಂಡ ಹನಿಗಳ ಬಗ್ಗೆ ಯೋಚಿಸದೆ
ಕಾಲ ಕಳೆಯುತ್ತಿದೆ
 
*****************************
ಮಳೆಯೇ ಇಲ್ಲವೆಂದರೆ
 
ಆಗಸ ಸಮುದ್ರದ ಜೊತೆ ಮುನಿಸಿಕೊಂಡು
ಕೂಡಿಕೆ ಇಲ್ಲದೆ ಬಸಿರಾಗಿಲ್ಲ ಎಂದೇ
 
*****************************
 
ಧಾರಾಕಾರ ಮಳೆ
 
ಹಳೆಯ ಮೋಡಗಳನ್ನು ಹೊರಚೆಲ್ಲಿ
ಹಸಿ ಮೈ ಹುಡುಗಿಯಂತೆ
ಮತ್ತೊಮ್ಮೆ ಮಧುಚಂದ್ರಕ್ಕೆ ತಾಯಾರಾಗುವ
ಬಯಕೆ
ಆಗಸಕ್ಕೆ,
 
-ಜಿ ಕೆ ನವೀನ್ ಕುಮಾರ್
Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: