Skip to content

ಇನ್ನೂ ಏನೇನೋ

ಜುಲೈ 27, 2017

ನಿರಂತರ ಬದುಕಿನಲ್ಲಿ
ಒಂದು ಸಾಮಾನ್ಯ ನಡಿಗೆ ಅಷ್ಟೇ
ನಡೆಯುತ್ತಾ ಹೋಗುವಾಗ
ಒಂದೊಂದು ನೆನಪನ್ನು ಹೇರುತ್ತಾ
ಹೋಗುತ್ತೇವೆ

ಆ ನೆನಪುಗಳೇ ನಮ್ಮನ್ನು ಕಾಡುವುದು
ಮುಂದೊಂದು ದಿನ,

ಬಾಲ್ಯದಲ್ಲಿ ಒಂದುದಿನ ಸುಮ್ಮನೆ
ಕಣ್ಣು ಹೊಡೆದ ಹುಡುಗಿ,
ಮುದುಕನಾದ ಮೇಲೂ ನೆನಪಾಗಿ
ಕಾಡುವುದು
ಬದುಕಿನ ವಿಸ್ಮಯ

ಈ ಸುಂದರ ಜಗದಲ್ಲಿ
ಹಣದ ಹಿಂದೆ ಹೋದವನು
ದುಡಿದು
ಸುಸ್ತಾಗಿ ಕುಳಿತಾಗ, ಮನದಲ್ಲಿ
ಸ್ವಲ್ಪ ಪ್ರೇಮದ ಅವಶ್ಯಕತೆ
ಬೇಕೆನಿಸುತ್ತದೆ

ಆ ಪ್ರೇಮ ಕೆಲವೊಮ್ಮೆ ನೆನಪು
ಕೆಲವೊಮ್ಮೆ ಕನಸು

ವಾಸ್ತವದಲ್ಲಿ ಪ್ರೇಮ ದಕ್ಕುವುದು
ಒಂತರ ಖುಷಿ

ಬದುಕನ್ನು ಆಸ್ವಾದಿಸುವಾಗ
ಕೆಲವೊಮ್ಮೆ ನೆನಪನ್ನೂ ಆಸ್ವಾದಿಸಬೇಕು

-ಜಿ.ಕೆ ನವೀನ್ ಕುಮಾರ್

Advertisements
ನಿಮ್ಮ ಟಿಪ್ಪಣಿ ಬರೆಯಿರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: